Tag: tumakuru

HomeTagsTumakuru

Become a member

Get the best offers and updates relating to Liberty Case News.

ಹೊಸ ವರ್ಷದಲ್ಲಿ ಸ್ಯಾಂಡಲ್‌ವುಡ್ ಗೆ “ಗುಳ್ಳೆನರಿ” ಎಂಟ್ರಿ

ತುಮಕೂರು: ಕಾಮಿಡಿ ಸ್ಟಾರ್ ರಘು ನಟಿಸಿರುವ ಕೆಎಸ್‌ಎಸ್ ಪ್ರೊಡಕ್ಷನ್ ನಿರ್ಮಾಣದ 3 ನೇ ಚಿತ್ರ "ಗುಳ್ಳೆನರಿ" ಸಿನಿಮಾ‌ 2025ಕ್ಕೆ ಬೆಳ್ಳಿ ತೆರೆಗೆ ಬರಲು ಸಿದ್ದವಾಗಿದೆ. ಕೆಲಸವಿಲ್ಲದೆ ಪಟ್ಟಣ ಸೇರಿದ ಹಳ್ಳಿ ಹುಡುಗನೊಬ್ಬ ಮತ್ತೆ ತಾಯಿ...

ತುಮಕೂರು:ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ‌ ನೆರವೇರಿಸಿದ ಸಿಎಂ ಸಿದ್ದರಾಮಯ್ಯ.

ತುಮಕೂರು ಡಿ 2: ತುಮಕೂರಿನಲ್ಲಿ ಅಂತಾರಾಷ್ಟ್ರೀಯ ‌ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗ್ತಿರೋದು ಬಹಳ ಸಂತೋಷ ಉಂಟುಮಾಡಿದೆ. ಈ ಪ್ರದೇಶದಲ್ಲಿ ಸ್ಟೇಡಿಯಂ ನಿರ್ಮಾಣದಿಂದ ಈ ಭಾಗದಲ್ಲಿ ಹೆಚ್ಚಿ‌ನ ಅಭಿವೃದ್ದಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ತುಮಕೂರು ತಾಲ್ಲೂಕಿನ...

ದಲಿತರ ಕುಂದು ಕೊರತೆ ಸಭೆಯ ದಿಕ್ಕು ತಪ್ಪಿಸಿದ ಜಿಲ್ಲಾಡಳಿತ: ಮುಖಂಡರ ಆಕ್ರೋಶ.

ತುಮಕೂರು: ಜಿಲ್ಲಾಮಟ್ಟದ ಎಸ್ಸಿ‌,ಎಸ್ಟಿ ಕುಂದು ಕೊರತೆ ಸಭೆ ಮೂಂದೂಡಲಾಗಿದೆ ಎಂದು ಪ್ರಕಟಣೆ ನೀಡಿ ದಲಿತರನ್ನು ‌ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ದ ದಲಿತ ಸಂಘಟನೆಗಳ ಮುಖಂಡರು‌ಗಳು ಆಕ್ರೋಶ ವ್ಯಕ್ತಪಡಿಸಿದರು. ನಗರದ ಬಾಲಭವನದಲ್ಲಿ...

ದಲಿತ ಮಹಿಳೆ ಭೀಕರ ಹತ್ಯೆ ಪ್ರಕರಣ: 21 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ‌ ತೀರ್ಪು.

ತುಮಕೂರು: ದಲಿತ ಮಹಿಳೆ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ನ್ಯಾಯಾಲಯ 21 ಜನರಿಗೆ ಜೀವಾವಧಿ ಶಿಕ್ಷೆ ನೀಡಿ ಐತಿಹಾಸಿಕ ತೀರ್ಪು‌ ಪ್ರಕಟಿಸಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ‌ 2010...

ಡಿ.2 ರಂದು ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ತುಮಕೂರು : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು...

ತಿಪಟೂರು| ಹಾಸ್ಟೆಲ್ ಮಕ್ಕಳಲ್ಲಿ ವಾಂತಿ ಭೇಧಿ‌: ಆಸ್ಪತ್ರೆಗೆ ದಾಖಲು

ತಿಪಟೂರು:  ಹಾಸ್ಟೆಲ್‌ ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ 9 ಜನ ಮಕ್ಕಳು ವಾಂತಿ‌ ಭೇದಿ‌ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ...

Drugs Awareness: ಡ್ರಗ್ಸ್ ,ತಂಬಾಕು ಸೇವನೆ ತ್ಯಜಿಸಿ: ಗುಲಾಬಿ ಹೂ ನೀಡಿ ಮನವಿ.

ತುರುವೇಕೆರೆ: ಜಿಲ್ಲೆಯಲ್ಲಿ ಗಾಂಜಾ ಡ್ರಗ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಯುವಕರು ಮತ್ತಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ತುರುವೇಕೆರೆ ಪಟ್ಟಣದಲ್ಲಿ ಡ್ರಗ್ ಅಡಿಕ್ಟ್ ಯುವಕನನ್ನು ಸಾಯಿಸಲು ಅನುಮತಿ‌ ಕೊಡಿ...

Tumakuru|ಗೃಹ ಸಚಿವರಿಂದ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ.

ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಮಂಗಳವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:...

ನೆಲಮಂಗಲದಿಂದ ತುಮಕೂರಿಗೆ  6 ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ – ವಿ. ಸೋಮಣ್ಣ

ತುಮಕೂರು : ರಾಜ್ಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೆಲಮಂಗಲ - ತುಮಕೂರಿನವರೆಗೆ 6 ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ...

ಡ್ರಗ್ ಅಡಿಕ್ಷನ್: ನನ್ನ ಮಗನನ್ನು ಸಾಯಿಸಲು ಅನುಮತಿ‌ಕೊಡಿ: ಡ್ರಗ್ ನಿಯಂತ್ರಿಸದ ಪೊಲೀಸರ ವಿರುದ್ದ ಹೆತ್ತ ತಾಯಿಯ ಆಕ್ರೋಶ.

ತುರುವೇಕೆರೆ: ನನ್ನ ಮಗನ್ನ ದಯಮಾಡಿ ಜೈಲಿಗೆ ಹಾಕಿ ಇಲ್ಲಾ ನಂಗೆ ಸಾಯಿಸಲು ಪರ್ಮಿಷನ್ ಕೊಡಿ. ಡ್ರಗ್ ನಿಯಂತ್ರಣ ಮಾಡದ ಪೊಲೀಸರ ವಿರುದ್ದ ಡ್ರಗ್ ಅಡಿಟ್ ಹುಡಗನ ಹೆತ್ತ ತಾಯಿ ಮಗನನ್ನು ಸರಿದಾರಿಗೆ ತರಲು...

ಜಿ ಪಂ‌ ಸಿಇಓ ಯಿಂದ ಕಿರುಕುಳ ಆರೋಪ: ವೈದ್ಯಾಧಿಕಾರಿ,ಸಿಬ್ಬಂದಿಗಳಿಂದ ಪ್ರತಿಭಟನೆ.

ತುಮಕೂರು: ಆರೋಗ್ಯ ತುಮಕೂರು ಅಭಿಯಾನ ಕಾರ್ಯಕ್ರಮದ ನೆಪದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ.ರಾಮೇಗೌಡರಿಗೆ ಜಿಲ್ಲಾ ಪಂಚಾಯ್ತಿ ಸಿಇಓ ಕಿರುಕುಳ ನೀಡುತ್ತಿದ್ದಾರೆ. ಸಭೆಗಳಲ್ಲಿ ವೈದ್ಯಾಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿ...

Categories

spot_img