Tag: Home Minister

HomeTagsHome Minister

Become a member

Get the best offers and updates relating to Liberty Case News.

ತುಮಕೂರಿನಲ್ಲಿ ಸದ್ದು ಮಾಡಿದ ಪೊಲೀಸ್ ಗನ್:ಆರೋಪಿ ಕಾಲಿಗೆ ಗುಂಡು.

ತುಮಕೂರು: ಮಹಜರ್ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿ ಬಂದಿಸಿರುವ ಘಟನೆ ತುಮಕೂರು ನಗರದ ದಿಬ್ಬೂರು ಬಳಿ ನಡೆದಿದೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ...

Tumakuru|ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ಪರಿಣಾಮ.

ತುಮಕೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ 713 ಜನ ಅಧಿಕಾರಿ/ಸಿಬ್ಬಂದಿ ಮಾಡಬೇಕಾದ ಕೆಲಸವನ್ನ ಕೇವಲ 285 ಜನ ಸಿಬ್ಬಂದಿಗಳು ನಿಭಾಯಿಸುತ್ತಿದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆಯಿಂದ ಡಿ ಗ್ರೂಪ್ ಹುದ್ದೆಯಲ್ಲಿರುವ ವಾಚ್ ಮನ್ ಗಳು,...

constitution of india|ಕಾಲೇಜಿನಲ್ಲಿ ಸಂವಿಧಾನ ಬದಲಾವಣೆ ಕುರಿತ ಚರ್ಚಾ ಸ್ಪರ್ಧೆ‌ ವಿವಾದ: ಡಿಎಸ್ಎಸ್ ಆಕ್ರೋಶ.

ತುಮಕೂರು: ಕಾಲೇಜಿನಲ್ಲಿ ಸಂವಿಧಾನ (constitution of india) ಬದಲಾವಣೆ ವಿಷಯ ಕುರಿತ ಚರ್ಚಾ ಸ್ಪರ್ಧೆ ಆಯೋಜಿಸುವ ಮೂಲಕ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಸಂಘ ಸಂಸ್ಥೆ ಗಳು ಹೊಸ ವಿವಾದವನ್ನ ಸೃಷ್ಠಿಸಿದ್ದು...

Tumakuru|ಡೆಂಟಲ್ ಕ್ಲೀನಿಕ್ ನಲ್ಲೆ ಯುವತಿ ಮೇಲೆ ಅತ್ಯಾಚಾರ: ವೈದ್ಯನ ಬಂಧನ.

ತುಮಕೂರು: ವೈದ್ಯೋ ನಾರಾಯಣೋ ಹರಿ ಅಂತಾ ವೈದ್ಯರನ್ನ ದೇವರಿಗೆ ಹೋಲಿಕೆ ಮಾಡ್ತಾರೆ, ಇಲ್ಲೊಬ್ಬ ವೈದ್ಯ ಅಂತಹ ವೃತ್ತಿಗೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾನೆ... ಚಿಕಿತ್ಸೆಗೆಂದು ಕ್ಲಿನಿಕ್ ಗೆ ಬಂದಿದ್ದ ಯುವತಿಯ ಮೇಲೆ ದಂತ...

ಸರ್ವೋದಯ ವಿದ್ಯಾಸಂಸ್ಥೆಯ ಮಹಾಎಡವಟ್ಟು:50 ವಿದ್ಯಾರ್ಥಿಗಳ ಭವಿಷ್ಯ ಬೀದಿಪಾಲು: ಪೋಷಕರು ಕಂಗಾಲು.

ತುಮಕೂರು:ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಓದಿದ್ರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂಬ ಪೋಷಕರ ನಂಬಿಕೆಯನ್ನ ತುಮಕೂರಿನ ಸರ್ವೋದಯ ಪದವಿ ಪೂರ್ವ ಕಾಲೇಜು ವಿದ್ಯಾಸಂಸ್ಥೆ ಅಕ್ಷರಶಃ ಹುಸಿಗೊಳಿಸಿದೆ. ಜಿಲ್ಲೆಯ ಪ್ರತಿಷ್ಠಿತ ಸರ್ವೋದಯ ವಿದ್ಯಾಸಂಸ್ಥೆಗಳಲ್ಲಿ ಒಂದಾದ ತುಮಕೂರು‌ ನಗರದ...

ಯುದ್ಧದಲ್ಲಿ ಮಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ:ಶಾಸಕ ಬಿ.ಸುರೇಶ್‌ ಗೌಡ ಕರೆ

ತುಮಕೂರು:ಯುದ್ಧದಲ್ಲಿ ತಮ್ಮ ಮನೆ ಮಠ ಮಕ್ಕಳು ಎಲ್ಲವನ್ನೂ ಮರೆತು ಮಡಿದವರನ್ನು ಸ್ಮರಿಸುವುದು ನಮ್ಮ ಪರಮ ಕರ್ತವ್ಯ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡರು ಕರೆ ನೀಡಿದರು.  ಇಂದು ತುಮಕೂರು  ಸಿದ್ಧಗಂಗಾ ಮಠದ...

ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ʻವರ್ಣವೈಭವ-2024ʼ ಆಚರಣೆ

ತುಮಕೂರು: ಇಂದಿನ ವೈವಿಧ್ಯಮಯ ಜಗತ್ತಿನಲ್ಲಿ, ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವೆ ತಿಳುವಳಿಕೆ, ಮೆಚ್ಚುಗೆ ಮತ್ತು ಏಕತೆಯನ್ನು ಬೆಳೆಸುವಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಾಲೇಜು ಕ್ಯಾಂಪಸ್ ವಾತಾವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ...

ಹೊರ-ರಾಜ್ಯಕ್ಕೆ ಮಾರಾಟ ಮಾಡಿದ್ದ ಬಾಲಕಿ ರಕ್ಷಣೆ.

ತುಮಕೂರು : ಅಪ್ರಾಪ್ತ ಬಾಲಕಿಯನ್ನ ಹೊರರಾಜ್ಯಕ್ಕೆ ಮಾರಾಟ ಮಾಡಿದ್ದ ಪ್ರಕರಣವನ್ನ ತುಮಕೂರು ಪೊಲೀಸರು ಭೇದಿಸಿ ಬಾಲಕಿಯನ್ನ ರಕ್ಷಿಸಿದ್ದಾರೆ. ತುಮಕೂರು ನಗರದ ಹೊರವಲಯದ ದಿಬ್ಬೂರಿನ  ಚೌಡಯ್ಯ ದಂಪತಿಯ 11 ವರ್ಷದ ಹೆಣ್ಣು ಮಗುವನ್ನು ಆಂಧ್ರ ಪ್ರದೇಶಕ್ಕೆ...

ವಾಲ್ಮೀಕಿ ನಿಗಮದ ಹಗರಣ: ನಾಗೇಂದ್ರ ಅವರು ಬಿಜೆಪಿ-ಜೆಡಿಎಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ.

ತುಮಕೂರು: ವಾಲ್ಮೀಕಿ ಅಭಿವೃಧ್ದಿ ನಿಗಮದ ಹಗರಣಕ್ಕೆ ಸಂಬಂದಿಸಿದಂತೆ ಶಾಸಕ ನಾಗೇಂದ್ರ ಅವರು ಬಿಜೆಪಿ-ಜೆಡಿಎಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ. ಖುದ್ದಾಗಿ ತನಿಖೆಗೆ ಹಾಜರಾಗುತ್ತಿದ್ದಾರೆ”ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್...

ತಿಪಟೂರಿನಲ್ಲಿ ಹಲಸಿನ ಹಬ್ಬ:ಹಲಸು ಪ್ರಿಯರಿಗೆ ವಿವಿಧ ಸ್ಪರ್ಧೆ.

ತಿಪಟೂರು. ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಹಾಗೂ ಸೊಗಡು ಜನಪದ ಹೆಜ್ಜೆ ತಿಪಟೂರು ಮತ್ತು ಇವರ ಹಲವು ಸಂಘ-ಸಂಸ್ಥೆಗಳು, ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜುಲೈ 13 ಶನಿವಾರ ಹಾಗೂ 14 ಭಾನುವಾರ ಶ್ರೀ...

ಮಹಾನವಮಿ ಮಂಟಪದಲ್ಲಿ ಮಗು ಪತ್ತೆ

ತಿಪಟೂರು: ಮಹಾನವಮಿ ಮಂಟಪದ ಬಳಿ ಎರಡರಿಂದ ಮೂರು ತಿಂಗಳ ಮಗುವೊಂದು ಪತ್ತೆಯಾಗಿದೆ, ಪೋಷಕರೇ ಮಗುವನ್ನ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಹೆಡಗರಹಳ್ಳಿ ಗ್ರಾಮದ ಮಹಾನವಮಿ ಮಂಟಪದಲ್ಲಿ ನವಜಾತ ಶಿಶು ಪತ್ತೆಯಾಗಿದ್ದು ಗ್ರಾಮದ...

ಮೃತಪಟ್ಟು ವರ್ಷವಾದ್ರೂ ಇನ್ನೂ ಬಿಲ್ ಗೆ ಸಹಿ ಹಾಕ್ತಿದ್ದಾರೆ ಇಂಜಿನಿಯರ್.

ಶಿರಾ: ನಗರಸಭೆಯ ಎಂಜಿನಿಯರ್ ಮೃತ ಪಟ್ಟು ಒಂದು ವರ್ಷವಾಗಿದ್ರೂ ಇನ್ನೂ ಕೂಡ ಸರ್ಕಾರಿ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ, ಇಂತಹದೊಂದು ಅಚ್ಚರಿಯ ಸಂಗತಿ ಶಿರಾ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಬೆಳಕಿಗೆ ಬಂದಿದೆ. ದೆಹಲಿ ವಿಶೇಷ...

Categories

spot_img