“ಪತ್ರಕರ್ತರಿಗೆ” ಫೇಸ್ ಶೀಲ್ಡ್ ಮತ್ತು ಮಾಸ್ಕ್,ಸ್ಯಾನಿಟೈಸರ್, ವಿತರಿಸಿದ- ಯುವ ಮುಖಂಡ ಡಿ.ಪಿ.ವೇಣುಗೋಪಾಲ್.

ತುರುವೇಕೆರೆ: ತಾಲೂಕಿನ ಪತ್ರಕರ್ತರ ಸುರಕ್ಷಿತೆಗಾಗಿ ಮತ್ತು ಆರೋಗ್ಯದ ಹಿತ ದೃಷ್ಟಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಯುವ ಮುಖಂಡ ಹಾಗೂ ಸಮಾಜಸೇವಕರಾದ…

‘ಬ್ಲಾಕ್ ಫಂಗಸ್’ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಸೂಚನೆ.

ತುಮಕೂರು: ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ/ ಖಾಸಗಿ ಆಸ್ಪತ್ರೆಗಳಲ್ಲಿ MUCOR MYCOSIS ಬ್ಲಾಕ್ ಫಂಗಸ್ ಖಾಯಿಲೆಯಡಿ ವರದಿಯಾಗುತ್ತಿರುವ ಪ್ರಕರಣಗಳ ಕುರಿತು ಅಗತ್ಯ…

ಗ್ರಾಮಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ತಡೆಯಲು ಅಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸೋಂಕು ಮತ್ತು ಸಂಪರ್ಕಿತರ ಪತ್ತೆ, ಕೋವಿಡ್ ಪರೀಕ್ಷೆ,…

’ಈ ಮಾರ್ಗದರ್ಶಿ’ ಮುಖೇನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೋಧನೆ

ತುಮಕೂರು: ಕೊರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲಾಗಿರುವ ನಿಮಿತ್ತ ಶಾಲೆಗಳಿಲ್ಲದೆ ರಜೆಯಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರು ’ಈ ಮಾರ್ಗದರ್ಶಿ’…

ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ

ತುಮಕೂರು : ಕೋವಿಡ್ ಎರಡನೇ ಅಲೆ ಆರಂಭವಾಗುತ್ತಿರುವ ಹಿನ್ನೇಲೆಯಲ್ಲಿ ಜಿಲ್ಲೆಯಲ್ಲಿ ಮದುವೆ, ಸಾಮಾಜಿಕ ಆಚರಣೆ/ಸಮಾರಂಭ, ಧಾರ್ಮಿಕ ಆಚರಣೆಗಳು, ಜನ್ಮದಿನ ಹಾಗೂ ಇತರೆ…

ಕೊರೋನ ನಿಯಂತ್ರಣ ಕ್ಕೆ ವಿದ್ಯಾರ್ಥಿ ಸಹಕಾರ ಅಗತ್ಯ. ಗ್ರಾ.ಪಂ.ಸದಸ್ಯ ಓಂಕಾರ ಪ್ರಸಾದ್.

ಗುಬ್ಬಿ: ಕೊರೋನಾ ನಿಯಂತ್ರಣಕ್ಕೆ ವಿದ್ಯಾರ್ಥಿ ಗಳ ಸಹಕಾರ ಅಗತ್ಯ ಎಂದು ತ್ಯಾಗಟೂರು ಗ್ರಾಮ ಪಂಚಾಯಿತಿ ಸದಸ್ಯ ಓಂಕಾರ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.…

error: Content is protected !!