ಶಿರಾ: ಅಭ್ಯರ್ಥಿ ಸಾವು:ನಗರಸಭೆ ಚುನಾವಣೆ ಮುಂದೂಡಿಕೆ

ತುಮಕೂರು: ಅಭ್ಯರ್ಥಿ ಸಾವು ಹಿನ್ನೆಲೆ ನಗರಸಭೆ ಚುನಾವಣೆ ಮುಂದೂಡಲಾಗಿದೆ.

ಶಿರಾ ನಗರಸಭೆ 21ನೇ ವಾರ್ಡ್ನ ಚುನಾವಣೆ ಮುಂದೂಡಿ ಆದೇಶಿಸಲಾಗಿದೆ. ತುಮಕೂರು ಜಿಲ್ಲೆಯ ಶಿರಾ ನಗರಸಭೆಯ ಚುನಾವಣೆಯ ಅಭ್ಯರ್ಥಿ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅಭ್ಯರ್ಥಿ ಚಾಂದ್ ಪಾಷಾ ಸಾವನ್ನಪ್ಪಿದ್ದಾರೆ. ನಗರಸಭೆಯ 21ನೇ ವಾರ್ಡ್ನ ಅಭ್ಯರ್ಥಿಯಾಗಿದ್ದ ಪಾಷಾ ಮೃತಪಟ್ಟಿರುವ ಹಿನ್ನೆಲೆ ಡಿಸೆಂಬರ್ 27ರಂದು ನಡೆಯಲಿರುವ ನಗರಸಭೆ ಚುನಾವಣೆ ಮುಂದೂಡಲಾಗಿದೆ.
error: Content is protected !!