ಅನಂತಪುರಂ ಜಿಲ್ಲೆಯಲ್ಲಿ ಚುನಾವಣೆ: ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ


ತುಮಕೂರು : ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಮಾರ್ಚ್ 10 ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಚುನಾವಣಾ ದಿನಾಂಕದ 48 ಗಂಟೆಗಳ ಮೊದಲು (ಮಾರ್ಚ್ 8 ರ ಸಂಜೆ 5 ಗಂಟೆಯಿಂದ 10 ರ ಸಂಜೆ 5 ಗಂಟೆಯವರೆಗೆ) ಹಾಗೂ ಮತ ಎಣಿಕೆ ನಡೆಯುವ ಮಾರ್ಚ್ 14 ರ ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಗಡಿಪ್ರದೇಶ ಜಿಲ್ಲೆಯ 5 ಕಿ.ಮೀ. ತ್ರಿಜ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ವಹಿವಾಟು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!