ಗುಬ್ಬಿ. ಜೂಜು ಅಡ್ಡೆಯ ಮೇಲೆ ಸಿ.ಎಸ್.ಪುರ ಪೊಲೀಸರ ದಾಳಿ.

ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಪೊಲೀಸ್ ಠಾಣಾವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಜೂಜಾಟದಲ್ಲಿ ತೋಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿ.ಎಸ್.ಪುರ ಪೊಲೀಸರು ದಾಳಿ ನೆಡೆಸಿ ಪಣಕ್ಕಿಟ್ಟಿದ್ದಂತಹ 7310 ರೂಗಳು ಜೂಜಾಟ ದಲ್ಲಿ ತೋಡಗಿದ್ದ 8 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಸಿ.ಎಸ್.ಪುರ ಠಾಣೆಯ ಪಿ ಎಸ್ ಐ ನಾಗರಾಜು.ಎ ಎಸ್ ಐ ರಾಮಚಂದ್ರು.ಸಿಬ್ಬಂದಿ ಗಳಾದ ಭರತ್. ದುಶ್ಯಂತ್. ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!