ಕೊರೋನ ನಿಯಂತ್ರಣ ಕ್ಕೆ ವಿದ್ಯಾರ್ಥಿ ಸಹಕಾರ ಅಗತ್ಯ. ಗ್ರಾ.ಪಂ.ಸದಸ್ಯ ಓಂಕಾರ ಪ್ರಸಾದ್.

ಗುಬ್ಬಿ: ಕೊರೋನಾ ನಿಯಂತ್ರಣಕ್ಕೆ ವಿದ್ಯಾರ್ಥಿ ಗಳ ಸಹಕಾರ ಅಗತ್ಯ ಎಂದು ತ್ಯಾಗಟೂರು ಗ್ರಾಮ ಪಂಚಾಯಿತಿ ಸದಸ್ಯ ಓಂಕಾರ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮದ ಶುಭಾಶ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್. ಪಿಡಿಒ ಶಿವಸ್ವಾಮಿ.ಶಾಲಾ ಸಿಬ್ಬಂದಿ ವರ್ಗ.ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!