ದಾಸರಹಳ್ಳಿ ಜಯರಾಮಯ್ಯ ಉಪ ತಹಶಿಲ್ದಾರ್ ಆಗಿ ಬಾಗೇಪಲ್ಲಿಗೆ ಬಡ್ತಿ ವರ್ಗಾವಣೆ

ಮಧುಗಿರಿ : ತಹಶಿಲ್ದಾರ್ ಕಛೇರಿಯಲ್ಲಿ ಕಂದಾಯ ಅದಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ದಾಸರಹಳ್ಳಿ ಜಯರಾಮಯ್ಯನವರು ಮುಂಬಡ್ತಿ ಪಡೆದು ಬಾಗೇಪಲ್ಲಿ ತಾಲ್ಲೂಕಿಗೆ ಉಪ ತಹಶೀಲ್ದಾರ್ ಆಗಿ ಬಡ್ತಿ ವರ್ಗಾವಣೆಯಾದ ಸಂಧರ್ಭದಲ್ಲಿ ತಹಶಿಲ್ದಾರ್ ಕಛೇರಿಯಲ್ಲಿ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು, ಈ ವೇಳೆ ಮಧುಗಿರಿ ತಹಸೀಲ್ದಾರ್ ಸ್ಟೆಲ್ಲಾ ವರ್ಗಿಸ್, ಗ್ರೇಡ್ 2 ತಹಶೀಲ್ದಾರ್ ಕಮಲಮ್ಮ ಜಿಲ್ಲಾ ಎಸ್.ಸಿ /ಎಸ್. ಟಿ ಸಂಘದ ಅಧ್ಯಕ್ಷರಾದ ಗುಜ್ಜಾರಪ್ಪ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಎಸ್.ಎನ್.ಹನುಮಂತರಾಯಪ್ಪ ಹಾಗೂ ತಾಲ್ಲೂಕು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!