ಗುಬ್ಬಿ. ಜೂಜು ಅಡ್ಡೆಯ ಮೇಲೆ ಸಿಪಿಐ ನದಾಫ್ ಮತ್ತು ಸಿಬ್ಬಂದಿ ದಾಳಿ.

ಗುಬ್ಬಿ. ಜೂಜಾಟದ ಅಡ್ಡೆಯ ಮೇಲೆ ಗುಬ್ಬಿ ವೃತ್ತ ನಿರೀಕ್ಷಕ ನದಾಫ್ ಮತ್ತು ಸಿಬ್ಬಂದಿ ದಾಳಿ ನೆಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಕಸಬ ಹೋಬಳಿಯ ವ್ಯಾಪ್ತಿಯಲ್ಲಿ ಜೂಜಾಟ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ತಡರಾತ್ರಿ ಗಸ್ತಿನಲ್ಲಿದ್ದ ಸಿಪಿಐ ನದಾಫ್ ಹಾಗೂ ಅವರ ತಂಡ ರಾತ್ರಿ 10 ಸಮಯದಲ್ಲಿ ಕಸಬಾ ಹೋಬಳಿಯ ಬಿಳಿಗಿರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಜೂಜಾಟ ಹಾಡುತ್ತಿದ್ದ ಆರು ಜನರನ್ನು ಬಂದಿಸಿ 8200 ರೂಗಳು 4 ಮೊಬೈಲ್. ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು ಗುಬ್ಬಿ ಠಾಣೆಯಲ್ಲಿ ಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಸಿಬ್ಬಂದಿ ಗಳಾದ ನಾಗರಾಜು. ಪಾತ ರಾಜು ಪೃಥ್ವಿ ರಾಜು ರಬ್ಬಾನಿ ಧನಂಜಯ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!