ಗುಬ್ಬಿ. ತಾಲೂಕು ಕಛೇರಿಯಲ್ಲಿ ಬ್ರೋಕರ್ ಹಾವಳಿ ತಪ್ಪಿಸಿ.ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕ ಮಸಾಲೆ ಜಯರಾಂ.

ಗುಬ್ಬಿ ತಾಲೂಕು ಕಛೇರಿಯಲ್ಲಿ ಬ್ರೋಕರ್ ಗಳ ಹಾವಳಿ ಹೆಚ್ಚಾಗಿದ್ದು ಎಲ್ಲಾ ಇಲಾಖೆಗಳಲ್ಲಿ ಜನಸಾಮಾನ್ಯರು ಕೆಲಸ ಕಾರ್ಯಗಳು ನೇರವಾಗಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಬ್ರೋಕರ್ ಗಳನ್ನು ಅವಲಂಭಿಸಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತೀರುವ ಹಿನ್ನಲೆಯಲ್ಲಿ ಇಂದು ನಾನು ಮತ್ತು ತಹಶೀಲ್ದಾರ್  ಖುದ್ದು ಬೇಟಿ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  
ರ್ಯಗಳು ನೇರವಾಗಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಎಲ್ಲಾ ಇಲಾಖೆಯ ಅಧಿಕಾರಿಗಳು ಬ್ರೋಕರ್ ಗಳನ್ನು ಅವಲಂಭಿಸಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತೀರುವ ಹಿನ್ನಲೆಯಲ್ಲಿ ಇಂದು ನಾನು ಮತ್ತು ತಹಶೀಲ್ದಾರ್  ಖುದ್ದು ಬೇಟಿ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  

ಶೀಘ್ರದಲ್ಲೇ ಬಗರುಹುಕಂ ಸಮಿತಿ ರಚನೆ. ರೈತರಿಗೆ ಅನುಭವದಲ್ಲಿರುವ ಸರ್ಕಾರದ ಗೋಮಳದ ಜಮೀನು ಮಂಜೂರಾತಿ ಗಾಗಿ ಬಗರುಹುಕುಂ ಸಮಿತಿಯನ್ನು ಶೀಘ್ರದಲ್ಲೇ ರಚಿಸಿ ಭೂಮಿ ಮಂಜೂರಾತಿಗೆ ಕ್ರಮವಹಿಸಲಾಗುವುದು ಈ ಸಂಬಂಧ ಈಗಾಗಲೇ ತಹಶೀಲ್ದಾರ್ ಗೆ ಸೂಚಿಸಿದ್ದು ತುರ್ತಾಗಿ ಸಮಿತಿ ರಚಿಸಿ ರೈತರಿಗೆ ಸಾಗುವಳಿ ಚೀಟಿ ವಿತರಣೆ ಗೆ ಕ್ರಮವಹಸಲಾಗುವುದು ಎಂದು ಭರವಸೆ ನೀಡಿದರು.

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ವಾಗತರ್ಹ.ರಾಜ್ಯ ದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನವರು ನಿಗಮ ಮಂಡಳಿ ಸ್ಥಾಪಿಸಿ 500 ಕೋಟಿ ಅನುದಾನವನ್ನು ನೀಡುವ ಮೂಲಕ ಸಮುದಾಯ ಅಭಿವೃದ್ಧಿ ಗೆ ಹೆಚ್ಚಿನ ಒತ್ತು ನೀಡಿರುವುದು ಬಹಳ ಸಂತೋಷದ ಸಂಗತಿ ಅವರಿಗೆ ಸಮುದಾಯದ ಪರವಾಗಿ ನಾನು ಅವರಗೆ ಅಭಿನಂದನಾರ್ಹನು ಎಂದು ಮುಖ್ಯಮಂತ್ರಿ ಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು

ಆರ್ಥಿಕ ಸಂಕಷ್ಟದಲ್ಲೂ ಸಮಾಧಾನಕರ ಬಜೆಟ್ ನೀಡಿದ್ದಾರೆ. ಕೊರೋನಾ ಸಮಯದಲ್ಲಿ ಇಡೀ ಜಗತ್ತು ಆರ್ಥಿಕ ಪರಿಸ್ಥಿತಿ ಯಲ್ಲಿ ಸಿಲುಕ್ಕಿರುವ ಸಮಯದಲ್ಲೂ ಸಹ ನಮ್ಮ ಬಿಜೆಪಿ ಸರ್ಕಾರ ಜನಪರ ಬಜೆಟ್ ನೀಡಿದೆ.ಎಲ್ಲಾ ಜಿಲ್ಲೆ ಗೂ ಸಹ ಅಭಿವೃದ್ಧಿಗೆ ಅನುದಾನ ನೀಡಿರುವ ಮುಖ್ಯಮಂತ್ರಿಗಳು ಆರ್ಥಿಕ ಪರಿಸ್ಥಿತಿ ಎದುರಾದ ಸಮಯದಲ್ಲೂ ಸಹ ಜನತೆಗೆ ಒಳ್ಳೆಯ ಜನಪರ ಬಜೆಟ್ ನೀಡಿದ್ದಾರೆ . ತುಮಕೂರು ಜಿಲ್ಲೆಗೆ ತೆಂಗು ಪಾರ್ಕ್ ಸ್ಥಾಪನೆಗೆ ಒತ್ತು ನೀಡಿರುವುದು ಬಹಳ ಸಂತಸದ ಸಂಗತಿ ಎಂದರು. ಈ ವೇಳೆಯಲ್ಲಿ ಬಿಜೆಪಿ ಮುಖಂಡರು. ಕಾರ್ಯಕರ್ತರು ಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!