ಮಧುಗಿರಿ ಶೈಕ್ಷಣಿಕೆ ಜಿಲ್ಲೆ 3ನೇ ಸ್ಥಾನ

ತುಮಕೂರು: ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ವರ್ಷ ನಡೆಸಿದ ಫೋನ್-ಇನ್ ಕಾರ್ಯಕ್ರಮದಿಂದ 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೇ ೩ನೇ…

ಮಾ.23 ರಿಂದ ಮದುಗಿರಿ ದಂಡಿನ ಮಾರಮ್ಮನ ಜಾತ್ರೆ

ಮಧುಗಿರಿ – ಇತಿಹಾಸ ಪ್ರಸಿದ್ದ ಮಧುಗಿರಿಯ ಶ್ರೀ ದಂಡಿನ ಮಾರಮ್ಮನ ಜಾತ್ರಾಮಹೋತ್ಸವ ಮಾ.23 ರಿಂದ ಏ.2 ರವರೆಗೆ ನಡೆಯಲಿದೆ ಎಂದು ಉಪವಿಭಾಗಾಧಿಕಾರಿ…

ವಿಶ್ವಮಹಿಳಾ ದಿನಾಚರಣೆಯಂದು ಮಧುಗಿರಿ ಪಿಎಸ್ಐ ಮಂಗಳಗೌರಮ್ಮನವರಿಗೆ ವಾಸವಿ ಕ್ಲಬ್ ವತಿಯಿಂದ ಸನ್ಮಾನ

ಮಧುಗಿರಿ : ವಿಶ್ವ ಮಹಿಳಾ ದಿನಾಚರಣೆ ಅಂಗvವಾಗಿ ವಾಸವಿ ಕ್ಲಬ್ ವತಿಯಿಂದ ಪಟ್ಟಣದ ಮಧುಗಿರಿ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ…

ದಾಸರಹಳ್ಳಿ ಜಯರಾಮಯ್ಯ ಉಪ ತಹಶಿಲ್ದಾರ್ ಆಗಿ ಬಾಗೇಪಲ್ಲಿಗೆ ಬಡ್ತಿ ವರ್ಗಾವಣೆ

ಮಧುಗಿರಿ : ತಹಶಿಲ್ದಾರ್ ಕಛೇರಿಯಲ್ಲಿ ಕಂದಾಯ ಅದಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ದಾಸರಹಳ್ಳಿ ಜಯರಾಮಯ್ಯನವರು ಮುಂಬಡ್ತಿ ಪಡೆದು ಬಾಗೇಪಲ್ಲಿ ತಾಲ್ಲೂಕಿಗೆ ಉಪ ತಹಶೀಲ್ದಾರ್…

ನನ್ನ ಹೆಸರಿನಲ್ಲೇ ರಾಮ ಇದಾನೆ ನನ್ನನ್ನು ರಾಮನ ವಿರೋಧಿ ಎನ್ನುವವರಿಗೆ ಮತಿ ಭ್ರಮಣೆಯಾಗಿದೆ ಎಂದು ಟಾಂಗ್ ಕೊಟ್ಟ ಮಾಜಿ ಸಿ.ಎಂ

ಮಧುಗಿರಿ : ನನ್ನ ಹೆಸರಿನಲ್ಲೇ ರಾಮ ಇರುವಾಗ ನನ್ನನ್ನು ರಾಮನ ವಿರೋಧಿ ಎಂದು ಬಿಂಬಿಸುವವರು ಮೂರ್ಖರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

ರಾಮಮಂದಿರ ನಿರ್ಮಾಣಕ್ಕೆ ಕೈಲಾದ ಸಹಾಯ ಮಾಡಿ:ಪೇಜಾವರ ಶ್ರೀ.

ಮಧುಗಿರಿ : ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು  ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.      ಪಟ್ಟಣದ…

ಕೆ ಎನ್ ರಾಜಣ್ಣನ ಗೆಲ್ಲಿಸಿದ್ರೆ ಸಚಿವ ಸ್ಥಾನ ಗ್ಯಾರಂಟಿ: ಮದುಗಿರಿಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು.

ಮದುಗಿರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೆಎನ್ ರಾಜಣ್ಣ ಅವರಿಗೆ ಸಚಿವ ಸ್ಥಾನ ಸಿಗುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ…

ದರಿದ್ರ ಯಡಿಯೂರಪ್ಪ ಬಂದ ಮೇಲೆ ರಾಜ್ಯದಲ್ಲಿ ದರಿದ್ರ ತುಂಬಿಕೊಂಡು ಬಿಡ್ತು‌: ಸಿ ಎಂ ಬಿಎಸ್ ವೈ ವಿರುದ್ದ ಹರಿಹಾಯ್ದ ವಿಪಕ್ಷ ನಾಯಕ ಸಿದ್ದರಾಮಯ್ಯ

ಮದುಗಿರಿ:ಈ ದರಿದ್ರ ಯಡಿಯೂರಪ್ಪ ಬಂದ ಮೇಲೆ ರಾಜ್ಯದಲ್ಲಿ ದರಿದ್ರ ತುಂಬಿಕೊಂಡು ಬಿಡ್ತು. ಲಜ್ಜೆಗೆಟ್ಟ ಮುಖ್ಯಮಂತ್ರಿ, ಮಾನಗೆಟ್ಟ ಸರ್ಕಾರವನ್ನ ಎಲ್ಲಿಯೂ ನೋಡಿರಲಿಲ್ಲ ಎಂದು…

ದಾಸರಹಳ್ಳಿ ನಾಗೇಂದ್ರ ಕುಮಾರ್ ಗೆ ಗೌರವ ಡಾಕ್ಟರೇಟ್

ಮಧುಗಿರಿ : ವಿದ್ಯಾಸಂಸ್ಥೆಯ ಎಂ.ಇ.ಎಸ್ ಪಾಲಿಟೆಕ್ನಿಕ್ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ದಾಸರಹಳ್ಳಿ ಡಿ.ಎನ್. ನಾಗೇಂದ್ರಕುಮಾರ್ ಅವರಿಗೆ ಚತ್ತೀಸ್‍ಗಡ್ ಕಳಿಂಗ ವಿಶ್ವವಿದ್ಯಾನಿಲಯದಲ್ಲಿ ಡಾ…

error: Content is protected !!