V Desk

About the author

ಸಿದ್ದಾರ್ಥ ಪದವಿ ಕಾಲೇಜಿನಲ್ಲಿ ʻವರ್ಣವೈಭವ-2024ʼ ಆಚರಣೆ

ತುಮಕೂರು: ಇಂದಿನ ವೈವಿಧ್ಯಮಯ ಜಗತ್ತಿನಲ್ಲಿ, ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವೆ ತಿಳುವಳಿಕೆ, ಮೆಚ್ಚುಗೆ ಮತ್ತು ಏಕತೆಯನ್ನು ಬೆಳೆಸುವಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಾಲೇಜು ಕ್ಯಾಂಪಸ್ ವಾತಾವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ...

ಹೊರ-ರಾಜ್ಯಕ್ಕೆ ಮಾರಾಟ ಮಾಡಿದ್ದ ಬಾಲಕಿ ರಕ್ಷಣೆ.

ತುಮಕೂರು : ಅಪ್ರಾಪ್ತ ಬಾಲಕಿಯನ್ನ ಹೊರರಾಜ್ಯಕ್ಕೆ ಮಾರಾಟ ಮಾಡಿದ್ದ ಪ್ರಕರಣವನ್ನ ತುಮಕೂರು ಪೊಲೀಸರು ಭೇದಿಸಿ ಬಾಲಕಿಯನ್ನ ರಕ್ಷಿಸಿದ್ದಾರೆ. ತುಮಕೂರು ನಗರದ ಹೊರವಲಯದ ದಿಬ್ಬೂರಿನ  ಚೌಡಯ್ಯ ದಂಪತಿಯ 11 ವರ್ಷದ ಹೆಣ್ಣು ಮಗುವನ್ನು ಆಂಧ್ರ ಪ್ರದೇಶಕ್ಕೆ...

ವಾಲ್ಮೀಕಿ ನಿಗಮದ ಹಗರಣ: ನಾಗೇಂದ್ರ ಅವರು ಬಿಜೆಪಿ-ಜೆಡಿಎಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ.

ತುಮಕೂರು: ವಾಲ್ಮೀಕಿ ಅಭಿವೃಧ್ದಿ ನಿಗಮದ ಹಗರಣಕ್ಕೆ ಸಂಬಂದಿಸಿದಂತೆ ಶಾಸಕ ನಾಗೇಂದ್ರ ಅವರು ಬಿಜೆಪಿ-ಜೆಡಿಎಸ್ ನಾಯಕರ ರೀತಿ ತಲೆಮರೆಸಿಕೊಂಡು ಓಡಾಡುತ್ತಿಲ್ಲ. ಖುದ್ದಾಗಿ ತನಿಖೆಗೆ ಹಾಜರಾಗುತ್ತಿದ್ದಾರೆ”ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್...

ತಿಪಟೂರಿನಲ್ಲಿ ಹಲಸಿನ ಹಬ್ಬ:ಹಲಸು ಪ್ರಿಯರಿಗೆ ವಿವಿಧ ಸ್ಪರ್ಧೆ.

ತಿಪಟೂರು. ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಹಾಗೂ ಸೊಗಡು ಜನಪದ ಹೆಜ್ಜೆ ತಿಪಟೂರು ಮತ್ತು ಇವರ ಹಲವು ಸಂಘ-ಸಂಸ್ಥೆಗಳು, ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜುಲೈ 13 ಶನಿವಾರ ಹಾಗೂ 14 ಭಾನುವಾರ ಶ್ರೀ...

ಮಹಾನವಮಿ ಮಂಟಪದಲ್ಲಿ ಮಗು ಪತ್ತೆ

ತಿಪಟೂರು: ಮಹಾನವಮಿ ಮಂಟಪದ ಬಳಿ ಎರಡರಿಂದ ಮೂರು ತಿಂಗಳ ಮಗುವೊಂದು ಪತ್ತೆಯಾಗಿದೆ, ಪೋಷಕರೇ ಮಗುವನ್ನ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಹೆಡಗರಹಳ್ಳಿ ಗ್ರಾಮದ ಮಹಾನವಮಿ ಮಂಟಪದಲ್ಲಿ ನವಜಾತ ಶಿಶು ಪತ್ತೆಯಾಗಿದ್ದು ಗ್ರಾಮದ...

ಮೃತಪಟ್ಟು ವರ್ಷವಾದ್ರೂ ಇನ್ನೂ ಬಿಲ್ ಗೆ ಸಹಿ ಹಾಕ್ತಿದ್ದಾರೆ ಇಂಜಿನಿಯರ್.

ಶಿರಾ: ನಗರಸಭೆಯ ಎಂಜಿನಿಯರ್ ಮೃತ ಪಟ್ಟು ಒಂದು ವರ್ಷವಾಗಿದ್ರೂ ಇನ್ನೂ ಕೂಡ ಸರ್ಕಾರಿ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ, ಇಂತಹದೊಂದು ಅಚ್ಚರಿಯ ಸಂಗತಿ ಶಿರಾ ನಗರಸಭೆ ಸರ್ವ ಸದಸ್ಯರ ಸಭೆಯಲ್ಲಿ ಬೆಳಕಿಗೆ ಬಂದಿದೆ. ದೆಹಲಿ ವಿಶೇಷ...

Bengaluru:ಪರಪ್ಪನ ಅಗ್ರಹಾರ ಜೈಲಿಗೆ ಹೈ ರೆಸ್ಯೂಲೆಷನ್ ಜಾಮರ್‌ ಅಳವಡಿಕೆ: ಗೃಹ ಸಚಿವ ಪರಮೇಶ್ವರ

ಬೆಂಗಳೂರು(ಜುಲೈ 9):- ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೈ ರೆಸ್ಯೂಲೇಷನ್ ಜಾಮರ್‌ಗಳನ್ನು ಅಳವಡಿಸಿದ್ದರಿಂದ ನೆರೆಹೊರೆಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಇದನ್ನು ನಿವಾರಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು. ಪರಪ್ಪನ ಅಗ್ರಹಾರ ಕೇಂದ್ರ...

Koratagere: ಹಾಲಿನ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಬಾಯ್ಲರ್ ಸ್ಪೋಟ: ಕಾರ್ಮಿಕನಿಗೆ ಗಂಭೀರ ಗಾಯ.

ಕೊರಟಗೆರೆ: ಹಾಲಿನ ಉತ್ಪನ್ನಗಳ ತಯಾರಿಕಾ ಘಟಕ ದಲ್ಲಿ ಬಾಯ್ಲರ್ ಸ್ಫೋಟಗೊಂಡು ಓರ್ವ ಕಾರ್ಮಿಕ ಗಂಭೀ ರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಘಟನೆ...

OPS:ಶಿಕ್ಷಕರಿಗೆ ಗುಡ್ ನ್ಯೂಸ್| ಓಪಿಎಸ್ ಯಾವಾಗ ಜಾರಿ ಆಗಲಿದೆ ಗೊತ್ತಾ.!

ತುಮಕೂರು: ಶಿಕ್ಷಕರ ಪ್ರಮುಖ ಬೇಡಿಕೆಯಾದ ಓಪಿಎಸ್ ನ್ನ ಸಂದರ್ಭ ನೋಡಿಕೊಂಡು ಜಾರಿ ಮಾಡುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಶಿಕ್ಷಕರಿಗೆ ಭರವಸೆ ನೀಡಿದ್ದಾರೆ. ತುಮಕೂರಿನ ಎಂಪ್ರೆಸ್ ಆಡಿಟೋರಿಯಂನಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ...

Advani:ಅಡ್ವಾಣಿ ಬದುಕಿರುವಾಗಲೇ ಸಂತಾಪ ಸೂಚಿಸಿದ ಕೇಂದ್ರ ಸಚಿವ ವಿ.ಸೋಮಣ್ಣ.

ತುಮಕೂರು: ಮಾಜಿ ಉಪಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ(L K Advani) ಬದುಕಿರುವಾಗಲೇ ಕೇಂದ್ರ ಸಚಿವ ವಿ ಸೋಮಣ್ಣ(V somanna) ತುಮಕೂರಿನಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ತುಮಕೂರಿನ ಗುಬ್ಬಿಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ...

ಹೊಚ್ಚ ಹೊಸತನದೊಂದಿಗೆ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ….

ವಿಜಯವಾರ್ತೆ ಡಿಜಿಟಲ್ ಮಾಧ್ಯಮ ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತಿದೆ..ಹೊಚ್ಚ ಹೊಸತನದೊಂದಿಗೆ ಆದುನಿಕ ತಂತ್ರಜ್ಞಾನದ ಮೂಲಕ ನಿಮ್ಮನ್ನು ತಲುಪಲು ವಿಜಯವಾರ್ತೆ ಸಜ್ಜಾಗುತ್ತಿದೆ. ಸತ್ಯ ನಿಷ್ಠೆ ನ್ಯಾಯಸಮ್ಮತವಾದ ಸುದ್ದಿಗಳನ್ನ ಜನರಿಗೆ ನೀಡುವ ಮೂಲಕ ಉತ್ತಮ...

M T Krishnappa|ರೈತರ ಎಡೆಮಟ್ಟೆ ಮುರಿಯುತ್ತೋ, ಪೊಲೀಸರ ಲಾಠಿ ಬಗ್ಗುತ್ತೋ ನೋಡಿಯೇಬಿಡೋಣ|ಎಡೆಮಟ್ಟೆ  ಹೋರಾಟಕ್ಕೆ ಕರೆ ಕೊಟ್ಟ ಶಾಸಕ ಎಂ ಟಿ ಕೃಷ್ಣಪ್ಪ.

ತುಮಕೂರು (ಜುಲೈ 2):ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿಚಾರವಾಗಿ ತುರುವೇಕೆರೆ ಶಾಸಕ ಶಾಸಕ ಎಂ ಟಿ ಕೃಷ್ಣಪ್ಪ ಸರ್ಕಾರಕ್ಕೆ ಎಡೆಮಟ್ಟೆ ಸೇವೆಯ ಎಚ್ಚರಿಕೆ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಸುದ್ದಿಗೊಷ್ಠಿ ನಡೆಸಿ...

Categories

spot_img