V Desk

About the author

ತುಮಕೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ: ಡಿ ಸಿ ಶುಭಕಲ್ಯಾಣ್.

ಜಿಲ್ಲೆಯಲ್ಲಿ ಭಾರಿ ಮಳೆ ಸಾಧ್ಯತೆ ಯಲ್ಲೋ ಅಲರ್ಟ್ ಘೋಷಣೆ -ಸನ್ನದ್ಧವಾಗಿರಲು ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿ ಶುಭ ಕಲ್ಯಾಣ್‌ ತುಮಕೂರು: ಭಾರತೀಯ ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಇನ್ನೆರಡು ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ...

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿ.ವಿ.ಯ ನಾಲ್ವರು ಪ್ರಾಧ್ಯಾಪಕರು

ತುಮಕೂರು: ಅಮೆರಿಕದ ಸ್ಟ್ಯಾನ್‍ ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯನಾಲ್ವರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ನಾಗಭೂಷಣ, ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಗಿರೀಶ್ ಕೆ....

ವಿಶ್ವ ದಾಖಲೆ ಬರೆದ ಪ್ರಜಾಪ್ರಭುತ್ವ ದಿನಾಚರಣೆ

ಬೆಂಗಳೂರು, ಸೆ. 15 : ದೇಶದ ಪ್ರಮುಖ ಹಬ್ಬವೆಂದೇ ಭಾವಿಸಲಾಗಿದ್ದು, ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಭಾನುವಾರ ರಾಜ್ಯಾದ್ಯಂತ ಅರ್ಥಪೂರ್ಣ ಹಾಗೂ ಬಹಳ ಯಶಸ್ವಿಯಾಗಿ ಆಚರಣೆಯಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ವಿನ್ಯಾಸದ ಹಾಗೂ ವಿಭಿನ್ನ...

ತಿಪಟೂರು|ಜೀತದಾಳುಗಳಂತೆ ದುಡಿಯುತ್ತಿದ್ದ 30 ಕ್ಕೂ‌ ಹೆಚ್ಚು ದಲಿತ ಬಡ ಕೂಲಿ ಕಾರ್ಮಿಕರ ರಕ್ಷಣೆ.

ತುಮಕೂರು: ಕಲ್ಪತರು ನಾಡು ತುಮಕೂರು ‌ಜಿಲ್ಲೆಯಲ್ಲಿ ಜೀತ ಪದ್ದತಿ ಇನ್ನೂ‌ ಜೀವಂತವಾಗಿದೆ. ಶುಂಠಿ ಬೆಳೆಗಾರರ ಕ್ಯಾಂಪ್ ಗಳಲ್ಲಿ ಒತ್ತೆಯಾಳುಗಳ ರೀತಿ ಇಟ್ಟುಕೊಂಡು ಜೀತದಾಳಂತೆ ದುಡಿಯುತ್ತಿದ್ದ 30ಕ್ಕೂ ಹೆಚ್ಚು ದಲಿತ ಬಡ ಕೂಲಿ ಕಾರ್ಮಿಕರನ್ನ...

ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ: ಏಳು ಅಧಿಕಾರಿಗಳು‌ ಅಮಾನತು

ಬೆಂಗಳೂರು : ಪರಪ್ಪನ ಅಗ್ರಹಾರ ಬಂಧಿಖಾನೆಯಲ್ಲಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರು ಅವರು...

ಮುಡಾ ನಿವೇಶನ ವಾಪಸ್ ಕೊಡಬೇಕಿತ್ತು: ಆಪ್ತ ಸ್ನೇಹಿತನ ಬಗ್ಗೆ ಸಿ ಎಂ ಇಬ್ರಾಹಿಂ ಹೇಳಿದ್ದೇನು.

ತುಮಕೂರು: ಸಿದ್ದರಾಮಯ್ಯನವರು ಮುಡಾ‌ ನಿವೇಶನಗಳು  ಬೇಡಾ ಎಂದು ವಾಪಸ್ ಕೊಟ್ಟು, ತನಿಖೆ ಆದ ಮೇಲೆ ಅದೇನು ತೀರ್ಮಾನ ಆಗುತ್ತೋ ಆಗಲಿ ಅಂತಾ ಅಂದೇ ಹೇಳಿದ್ರೆ ಇದೆಲ್ಲಾ ಮುಗಿದೆ ಹೋಗುತ್ತಿತ್ತು..ಅದೇನಾಗಿದೆ ನಾವು ಬಿಟ್ಟ ಮೇಲೆ...

ವಾರಭವಿಷ್ಯ:ನಿಮ್ಮ ರಾಶಿ ಫಲ ತಿಳಿಯಿರಿ.

ಮೇಷ:ನಿಮ್ಮ ಸ್ವಂತ ಕೆಲಸ, ರಾಜ್ಯ ಉದ್ಯೋಗಗಳು, ವ್ಯಾಪಾರ, ಉನ್ನತ ಸ್ಥಾನವನ್ನು ಗಳಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಾಪಂಚಿಕ ಅಂಶಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಅನುಕೂಲಕರ ದಿನವಾಗಿದೆ. ಯಶಸ್ಸು ನಿಮ್ಮ ವಿನಮ್ರ ವಿಧಾನ ಮತ್ತು...

ತೆಂಗು ಬೆಳೆಯಲ್ಲಿ ಕೆಂಪುಮೂತಿ ಹುಳು ಬಾಧೆ : ಹತೋಟಿ ಕ್ರಮ

ತುಮಕೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ತೆಂಗು(coconut crop)ಬೆಳೆಯಲ್ಲಿ ಕೆಂಪು ಮೂತಿ ಹುಳು(Red Palm Weevil) ಬಾಧೆಯು ಹೆಚ್ಚಾಗಿರುವುದರಿಂದ ಸಮಗ್ರವಾಗಿ ಹತೋಟಿ ಮಾಡುವ ಕ್ರಮಗಳ ಕುರಿತು ಜಿಲ್ಲಾ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆ ನೀಡಿದೆ. ಕೀಟ...

ತುಮಕೂರು‌: ಅದ್ದೂರಿ‌‌ ದಸರಾ ಆಚರಿಸಿಲು ಸಿದ್ದತೆ.

ತುಮಕೂರು: ಮ್ಯೆಸೂರು ದಸರಾ ಉತ್ಸವದ ಮಾದರಿಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವವನ್ನು ಆಚರಿಸಲು ಉದ್ದೇಶಿಸಲಾಗಿದ್ದು, ದಸರಾ ಉತ್ಸವದ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್...

ಅರಮನೆ ನಗರಿಗೆ ಬಂದ ಗಜ ಪಡೆಗೆ ಅದ್ದೂರಿ ಸ್ವಾಗತ.

ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗಳನ್ನು ಅರಮನೆಗೆ ಬರಮಾಡಿಕೊಳ್ಳುವುದರ ಮೂಲಕ ವಿದ್ಯುಕ್ತವಾಗಿ ಸ್ವಾಗತ ಕೋರಿದರು. ಮೈಸೂರು ಜಿಲ್ಲಾಡಳಿತ, ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಇಂದು ಏರ್ಪಡಿದಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಬೆಳಗ್ಗೆ...

ಜ್ಯೋತಿಷ್ಯ| ಈ ವಾರದ ನಿಮ್ಮ ರಾಶಿ ಫಲ ತಿಳಿಯಿರಿ.

 ಮೇಷ : ಈ ರಾಶಿಯವರಿಗೆ ಈ ವಾರ ಸಾಕಷ್ಟು ಸುತ್ತಾಟ ಕೆಲಸ ಕಾರ್ಯ ಆಗಬಹುದು ಅನಾವಶ್ಯಕ ಖರ್ಚು ದೂರಗೊಳಿಸುವುದು ಉತ್ತಮ ಯಾರಿಗಾದರೂ ಸಾಲ ಕೊಡುವ ಮುನ್ನ ಯೋಚಿಸಿ ಆರೋಗ್ಯ ದಲ್ಲಿ ಗ್ಯಾಸ್ಟ್ರಿಕ್ ಅಸಿಡಿಟಿ ಉಪ್ಪು...

ಜ್ಯೋತಿಷ್ಯ| ಈ ವಾರದ ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.

ಮೇಷ ರಾಶಿ : ಈ ವಾರ ಈ ರಾಶಿ ಯವರು ಬಹಳ ತೀಕ್ಷ್ಣವಾದ ದೃಷ್ಟಿಯಿಂದ ಹೆಜ್ಜೆ ಇಡಬೇಕು  ಏಕೆಂದರೆ ಅಪಾರ್ಥದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ತರುವವರು ಇರುತ್ತಾರೆ,  ಗೊಂದಲ ಸಹ ಇರುತ್ತದೆ ...

Categories

spot_img