V Desk

About the author

ಹಣದ ವಿಚಾರಕ್ಕೆ ಗುತ್ತಿಗೆದಾರರ ಬೀದಿ ಕಾಳಗ

ತುಮಕೂರು: ಹಣಕಾಸು ವಿಚಾರಕ್ಕೆ ಗುತ್ತಿಗೆದಾರರಿಬ್ಬರು ಬೀದಿ‌ ಕಾಳಗ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾ ದಲ್ಲಿ ನಡೆದಿದ್ದು ಈ ವಿಡಿಯೋ ವೈರಲ್ ಆಗಿದೆ. ತುಮಕೂರು‌ ಜಿಲ್ಲೆ ಚಿಕ್ಕನಾಯಕನಹಳ್ಳಿ ಮೋಟಿಹಳ್ಳಿ ನಿವಾಸಿ ಗ್ರೇಡ್ 2 ಕಂಟ್ರಾಕ್ಟರ್...

Gubbi:ಸುಂದರಿಯ ಮೋಹದ ಬಲೆಗೆ ಬಿದ್ದ ಬಿಜೆಪಿ ಮುಖಂಡ: ಮುಂದೆ ಆಗೀದ್ದೇನು.

ಗುಬ್ಬಿ:  ಉದ್ಯಮಿಗಳೂ, ಸರ್ಕಾರಿ ನೌಕರರು, ರಾಜಕಾರಣಿಗಳನ್ನ ಹನಿಟ್ರ್ಯಾಪ್‌ ಬಲೆ ಬೀಳಿಸಿಕೊಂಡು ಹಣ ಪೀಕುವುದೇ ಕೆಲವರ ಉದ್ಯೋಗವಾಗಿದೆ. ಇದೀಗ ತುಮಕೂರಿನಲ್ಲೂ ಸದ್ದಿಲ್ಲದೇ ಹನಿಟ್ರ್ಯಾಪ್‌ ಗ್ಯಾಂಗ್‌ನ ಕರಾಮತ್ತು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಹನಿಟ್ರ್ಯಾಪ್‌ ಬಲೆ...

ಪ್ರಸಿದ್ದ ಹಟ್ನಾ ಕೆಂಪಮ್ಮ ದೇವಿಗೆ ವಾಮಾಚಾರ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ತಿಪಟೂರು: ಶಕ್ತಿ ದೇವತೆ ಕೆಂಪಮ್ಮ‌ ದೇವಿಗೆ ವಾಮಾಚಾರ ಮಾಡಿದ ಕಿಡಿಗೇಡಿಗಳು ದೇವಾಲಯದ ಬಾಗಿಲಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಟ್ನಾ ಗ್ರಾಮದಲ್ಲಿ ನಡದಿದೆ. ಸುಪ್ರಸಿದ್ದ ಹಟ್ನಾ ಗ್ರಾಮದ...

ತಿಪಟೂರು|ಎಪಿಎಂಸಿ ಮಾರುಕಟ್ಟೆಯಲ್ಲಿ 3 ಟನ್ ಗೂ ಅಧಿಕ ಕೊಬ್ಬರಿ ಕಳವು.

ತುಮಕೂರು: ವಿಶ್ವ ವಿಖ್ಯಾತ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯ ಮುಖ್ಯಧ್ವಾರ ಹಾಗೂ ಟ್ರೇಡರ್ ನ ಬೀಗ ಮುರಿದು 3 ಟನ್ ಗು ಅಧಿ‌ಕ‌ ಕೊಬ್ಬರಿ ಕಳವು ಮಾಡಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು...

ಇಂದು ಸಂಜೆ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ: ಮಿಸ್ ಮಾಡ್ಕೊಬೇಡಿ

ತುಮಕೂರು: ಲೋಕಚರಿತ ರಂಗಕೇಂದ್ರ ಚಿಕ್ಕದಾಳವಟ್ಟ ಹಾಗೂ ಸಮ್ಮತ ಥೀಯೇಟರ್ ನಿಂದ ತುಮಕೂರು ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜನವರಿ 28 ರ ಮಂಗಳವಾರ ಸಂಜೆ 6 ಗಂಟೆಗೆ ಶಕೀಲ್ ಅಹಮ್ಮದ್ ನಿರ್ದೇಶನದ 'ತಿಂಡಿಗೆ...

ಪೂರ್ಣ ಕುಂಬಮೇಳದ ವಿಶೇಷತೆ : ನದಿ ಸ್ನಾನದ ವೈಜ್ಞಾನಿಕ ಕಾರಣ ಏನು.

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಬ ಮೇಳದಲ್ಲಿ ಲಕ್ಷಾಂತರ ಮಂದಿ ಸಾದುಗಳು, ಸಂತರು ಗುರುವಿನ ಅನುಗ್ರಹಕ್ಕಾಗಿ ತಪಸ್ಸಿನಂತೆ ಆಚರಣೆ ಮಾಡುತ್ತಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಬಮೇಳದ ವಿಶೇಷತೆ ಏನು, ಗುರುವು ಪಥ ಬದಲಿಸಿ...

ತ್ರಿವಿಧ ದಾಸೋಹಿಗೆ ಭಕ್ತಿ ಸಮರ್ಪಿಸಿದ ಕೊರಟಗೆರೆ ಅಖಿಲ ಭಾರತ ವೀರಶೈವ ಮಹಾಸಭಾ ಬಂಧುಗಳು

ಕೊರಟಗೆರೆ: ಪಟ್ಟಣ ಪಂಚಾಯತಿಯ ಮುಂಭಾಗದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಜಗಜ್ಯೋತಿ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ತ್ರಿವಿಧ ದಾಸೋಹಿಗಳು ಬಡ ಮಕ್ಕಳ ಆರಾಧ್ಯ ದೈವ ಶ್ರೀ...

ಆನ್ ಲೈನ್ ಗೇಮ್ ಹುಚ್ಚು: ಪ್ರಾಣ ಕಳೆದುಕೊಂಡ ಯುವಕ.

ತುಮಕೂರು: ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದು ಮಾನಸಿಕವಾಗಿ ವಿಚಲಿತನಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ನಗರದ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಜಗದಾಂಬ...

ಕಾಲೇಜಿನಲ್ಲೆ ಪಿಯು ವಿದ್ಯಾರ್ಥಿಗೆ ಹಾರ್ಟ್ ಅಟ್ಯಾಕ್: ಆಸ್ಪತ್ರೆ ಸೇರುವ ಮೊದಲೇ ಸಾವು.

ತುಮಕೂರು: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜು ಆವರಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು ಆಸ್ಪತ್ರೆ ಸೇರುವ ಮೊದಲೆ ಮೃತಪಟ್ಟಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ವಿನಾಯಕ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಪ್ರಥಮ...

ಓಟಿಟಿ ಪ್ಲೇಯರ್‌ದಲ್ಲಿ ಮಾಲಾಶ್ರೀ ನಟನೆಯ ಮಾರಕಾಸ್ತ್ರ

ಕಳೆದ ವರ್ಷ ’ಮಾರಾಕಾಸ್ತ್ರ’ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಂಡು ಪ್ರಶಂಸೆ ಗಳಿಸಿತ್ತು. ಈಗ ಸಿನಿಮಾ ನೋಡದೆ ಇರುವವರಿಗೆ ಸುವರ್ಣಾವಕಾಶ ಸಿಕ್ಕಿದೆ. ಅಂದರೆ ಇದು ಗೂಗಲ್ ಕ್ರೋಮ್‌ನಲ್ಲಿ ಸಿಗುವ https:// ottplayer.in’...

ಕಡ್ಡಾಯವಾಗಿ ಪೋಷಕರಿಗೆ ಮಾತ್ರ! : ಈ ಪುಸ್ತಕ.

ಬೆಂಗಳೂರು: ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿರುವ ಈ ಪುಸ್ತಕ ಓದುಗರ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಿದೆ. ಏಕೆಂದರೆ ಈ ಪುಸ್ತಕದ ವಿಶೇಷತೆಯೌವ್ವನದ ಹೊಳೆಯನ್ನು ದಾಟಿ ಬಂದಿರುವ ಇಂದಿನ ಪೋಷಕರಿಗೆ… ಇಂದು ಆ ಹೊಳೆಯಲ್ಲಿ...

ಕಾರಿನ ಗ್ಲಾಸ್ ಒಡೆದು 15 ಲಕ್ಷ ದೋಚಿದ ಖದೀಮರು..!!

ಗುಬ್ಬಿ: ಕೆಲಸದ ನಿಮಿತ್ತ ಗುಬ್ಬಿ ಎಪಿಎಂಸಿ ಕಚೇರಿ ಒಳ ತೆರಳಿ ಐದು ನಿಮಿಷ ಮರಳಿ ವಾಪಸ್ ಕಾರಿನ ಬಳಿಗೆ ಬರುವ ವೇಳೆಗೆ ಕಾರಿನ ಗ್ಲಾಸ್ ಒಡೆದು ಚೀಲದಲ್ಲಿದ್ದ ಹದಿನೈದು ಲಕ್ಷ ರೂ ಕಳ್ಳತನ...

Categories

spot_img