ಗುಬ್ಬಿ.ಹಂದಿಜೋಗರ ಕಾಲೋನಿಯ ನಿವಾಸಿಗಳ ಸಂಕಷ್ಟಕ್ಕೆ ನೇರವಾದ ಜೆಡಿಎಸ್ ಮುಖಂಡಬಿ.ಎಸ್.ನಾಗರಾಜ್.

ಹಂದಿಜೋಗರ ಕಾಲೋನಿಯ ಮನೆಗಳಿಗೆ ದಿನಸಿ ಕಿಟ್ ನೀಡಿ ಅವರ ಸಂಕಷ್ಟಕ್ಕೆ ನೇರವಾಗುವ ಮೂಲಕ ಮಾನವೀಯತೆ ಮೇರೆದ ಜೆಡಿಎಸ್ ಮುಖಂಡ ಬಿ.ಎಸ್. ನಾಗರಾಜ್.…

ಮಾಯಸಂದ್ರ ಗ್ರಾಮದಲ್ಲಿ ದಿ.ಪುನೀತ್ ರಾಜಕುಮಾರ್ ರವರ ವಿಶೇಷ ಪುಣ್ಯಸ್ಮರಣೆ ಕಾರ್ಯಕ್ರಮ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ದಿ.ನಟ ರಾಜಕುಮಾರ್ ರವರ ಅಭಿಮಾನಿಗಳ ಸಂಘ ಮತ್ತು ವಿವಿಧ ಪರ ಸಂಘ-ಸಂಸ್ಥೆಗಳು ಜೊತೆಗೂಡಿ ಗ್ರಾಮದ ಮುಖಂಡರುಗಳ…

ಗುಬ್ಬಿ. ರಾಜೇನಹಳ್ಳಿ ಸೇತುವೆ ನಿರ್ಮಾಣ ಕಾಮಗಾರಿ ಮಾಡುವಲ್ಲಿ ಪಿ ಡಬ್ಲೂ ಡಿ ಇಲಾಖೆ ನಿರ್ಲಕ್ಷ್ಯ. ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ.

ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವ್ಯಾಪ್ತಿಯ ರಾಜೇನಹಳ್ಳಿ ಸಂಪರ್ಕ ದ ಸೇತುವೆ ಕುಸಿದು ಸಂಪೂರ್ಣ ಸ್ಥಳೀಯ ಹೊಲ ಗದ್ದೆ ಗಳಿಗೆ ನೀರು…

ಗುಬ್ಬಿ. ಲಂಚ ಸ್ವೀಕಾರ.ಸಿ.ಎಸ್.ಪುರ ಪೊಲೀಸ್ ಠಾಣೆಯ ಪಿ.ಎಸ್.ಐ.ಮುಖ್ಯ ಪೇದೆ ಎಸಿಬಿ ಬಲೆಗೆ

ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯ ಪಿ.ಎಸ್.ಐ ಸೋಮಶೇಖರ್.ಎಸ್ ಮತ್ತು ಮುಖ್ಯ ಪೇದೆ ನಯಾಜ್ ಅಹಮ್ಮದ್ ಬಲೆಗೆಬಿದ್ದಿದ್ದಾರೆ. ಕಳೆದ 22ರಂದು ಕೌಟುಂಬಿಕ ಕಲಹದ…

ಗುಬ್ಬಿ.ನೀರು ಪೋಲಾಗುವ ಬಗ್ಗೆ ದೂರು ಹೇಳಿದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿದ ಪಪಂ ಮುಖ್ಯಾಧಿಕಾರಿ.

ಗುಬ್ಬಿ: ಪಟ್ಟಣದ ಚನ್ನಬಸವೇಶ್ವರಸ್ವಾಮಿ ದೇವಾಲಯ ಸಮೀಪ ರಸ್ತೆಯಲ್ಲಿ ನೀರು ಪೋಲಾಗಿ ಹರಿಯುತ್ತಿದ್ದದ್ದನ್ನು ಕಂಡ ಮೆಡಿಕಲ್ ವಿದ್ಯಾರ್ಥಿನಿ ಮೇಘನಾ ಮತ್ತು ಸ್ನೇಹಿತರು ಕೂಡಲೇ…

ಗುಬ್ಬಿ.ಜೆಡಿಎಸ್ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಲಿದೆ.ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ

ಗುಬ್ಬಿ: ಗುಬ್ಬಿಯಲ್ಲಿ ನಡೆಯಲಿರುವ ಬಿಜೆಪಿ ಮುಖಂಡ ಬಿ.ಎಸ್.ನಾಗರಾಜು ಅವರ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಗ್ಗೆ ಕ್ಷೇತ್ರದಲ್ಲಿ ಸಲ್ಲದ ಗೊಂದಲ ಸೃಷ್ಟಿಯಾಗಿದ್ದು…

ತುರುವೇಕೆರೆ ಪಟ್ಟಣದ ಸಬ್ಇನ್ಸ್ಪೆಕ್ಟರ್ ವಿರುದ್ಧದ ಆರೋಪಗಳಿಗೆ ಹುರುಳಿಲ್ಲ.

“ದಕ್ಷ ಅಧಿಕಾರಿಯ ವರ್ಗಾವಣೆಗೆ ಪ್ರಯತ್ನಪಟ್ಟರೆ ಪ್ರತಿಭಟನೆಯ ಎಚ್ಚರಿಕೆ: ದ.ಸಂ.ಸ”. ತುರುವೇಕೆರೆ: ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ…

ಗುಬ್ಬಿ.ಜೆಡಿಎಸ್ ಪಕ್ಷ ಸಂಘಟನೆ ಗೆ ಹೆಚ್ಚಿನ ಒತ್ತು. ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನಿದರ್ಶನದಂತೆ ಜೆಡಿಎಸ್ ಪಕ್ಷದ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ದಿ.25ರಂದು ನೆಡೆಯಲಿದ್ದು ಕಾರ್ಯಕ್ರಮದ ಯಶಸ್ವಿಗೆ ತಾಲ್ಲೂಕಿನ…

ಗುಬ್ಬಿ. ಕಳ್ಳ ಮರಳು ದಂಧೆ ಹರಿಕಾರ ಎಂ.ಟಿ.ಕೃಷ್ಣಪ್ಪ ಶಾಸಕ ಮಸಾಲೆ ಜಯರಾಂ.ಆರೋಪ

ತುರುವೇಕೆರೆ ಕ್ಷೇತ್ರದ ಜನತೆ ಎಂ.ಟಿ.ಕೃಷ್ಣ ಪ್ಪ ದುರಾಡಳಿತ ದಿಂದ ನೊಂದು ಅಧಿಕಾರ ನೀಡದೆ ಜನತೆಯ ಮನಸ್ಸಿನಿಂದ ಹೊದ್ದು ಹೊರಹಾಕಿದ್ದಾರೆ ಎಂದು ತುರುವೇಕೆರೆ…

ಬೆಂಗಳೂರು. ಕೆ.ಎಸ್. ಆರ್.ಟಿ.ಸಿ.ಸಿಬ್ಬಂದಿಗಳಿಂದ ವಾಲ್ಮೀಕಿ ಜಯಂತಿ ಆಚರಣೆ.

ಬೆಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರಿಯ ವಿಭಾಗ ಘಟಕ 6 ರಲ್ಲಿ ಸಿಬ್ಬಂದಿ ವರ್ಗದವರು ಘಟಕದಲ್ಲಿ ಮಹರ್ಷಿ…

error: Content is protected !!