ನಿಟ್ಟೂರು ಸಮೀಪ ಕಾರು ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಫಘಾತ

ಗುಬ್ಬಿ: ತಾಲ್ಲೂಕಿನ ಬಾಗೂರು ಮತ್ತು ನಿಟ್ಟೂರು ಸಮೀಪದ ಲ್ಲಿ ಕಾರು ಮತ್ತು ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಅಫಘಾತ ಸಂಭವಿಸಿದ್ದು ಕಾರು ಚಾಲಕನಿಗೆ ಗಂಭೀರವಾಗಿ ಗಾಯವಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Leave a Reply

Your email address will not be published. Required fields are marked *

error: Content is protected !!