ಬಿಗ್ ಬಾಸ್ ಮನೆಯಲ್ಲಿ 17 ಜನ ಸ್ಪರ್ಧಿಗಳು: ಅಸಲಿ ಆಟ ಶುರು.

ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ಒಟ್ಟು ಹದಿನೇಳು ಜನ ಸ್ಪರ್ಧಿಗಳು ಪಾಲ್ಗೊಂಡಿದ್ದು ಎಲ್ಲರು ದೊಡ್ಮನೆ ಸೇರಿಕೊಂಡಿದ್ದಾರೆ. ಸಿನಿಮಾ ಕಲಾವಿದರು, ಗಾಯಕರು, ಧಾರಾವಾಹಿ ಕಲಾವಿದರು ಹಾಗು ಟಿಕ್‌ಟಾಕ್ ಸ್ಟಾರ್‌ಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

  1. ಟಿಕ್‌ಟಾಕ್ ಸ್ಟಾರ್ ಧನುಶ್ರಿ
  2. ಶುಭಾ ಪೂಂಜಾ
  3. ನಟ ಶಂಕರ್ ಅಶ್ವತ್ಥ್
  4. ಗಾಯಕ ವಿಶ್ವನಾಥ್
  5. ವೈಷ್ಣವಿ ಗೌಡ
  6. ರೇಸರ್ ಅರವಿಂದ್
  7. ನಿಧಿ ಸುಬ್ಬಯ್ಯ
  8. ಬ್ರೋ ಗೌಡ (ಶಮಂತಾ)
  9. ಬ್ರಹ್ಮಗಂಟು ಗೀತಾ ಭಟ್
  10. ದಿವ್ಯಾ ಸುರೇಶ್
  11. ’ಮಜಾಭಾರತ’ ಮಂಜು ಪಾವಗಡ
  12. ಪುಟ್ಟಗೌರಿ ಮದುವೆ ಚಂದ್ರಕಲಾ
  13. ಟಿಕ್‌ಟಾಕ್ ರಘು ಗೌಡ
  14. ಪ್ರಶಾಂತ್ ಸಂಬರ್ಗಿ
  15. ದಿವ್ಯಾ ಉರುಡಗ
  16. ನಿರ್ಮಲಾ ಸತ್ಯ

ಒಟ್ಟು ಹದಿನೇಳು ಸ್ಪರ್ಧಿಗಳು, ನೂರು ದಿನ, ಏಂಬತ್ತಕ್ಕೂ ಹೆಚ್ಚು ಕ್ಯಾಮೆರಾಗಳು, ಈಗ ಅಸಲಿ ಆಟ ಶುರುವಾಗುತ್ತಿದೆ. ಈ ಸಲ ಬಿಗ್ ಬಾಸ್ ಯಾರು ಗೆಲ್ಲಲಿದ್ದಾರೆ ಎನ್ನುವುದು ಭಾರಿ ಕುತೂಹಲ ಮೂಡಿಸಿದೆ.

ಪ್ರತಿ ದಿನ ರಾತ್ರಿ 9.30 ಕ್ಕೆ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದೆ. ಡಿಜಿಟಲ್ ವೇದಿಕೆ ವೂಟ್‌ನಲ್ಲೂ ಬಿಗ್ ಬಾಸ್ ನೋಡಬಹುದು.

Leave a Reply

Your email address will not be published. Required fields are marked *

error: Content is protected !!