ಜಿಲ್ಲಾವಾರ್ತೆ

ಗುಬ್ಬಿ. ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಸೌಹಾರ್ದ ಸಭೆ ದಲಿತರಿಗೆ ದೇವಾಲಯಕ್ಕೆ ಮುಕ್ತ ಪ್ರವೇಶ.ತಹಶೀಲ್ದಾರ್ ಆರತಿ ಬಿ.

ಗುಬ್ಬಿ ತಾಲ್ಲೂಕಿನ ದಾಸರಕಲ್ಲಹಳ್ಳಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ದಲಿತ ಸಮುದಾಯದ ವರಿಗೆ ಸವರ್ಣೀಯರು ಪ್ರವೇಶ ನೀಡುತ್ತಿಲ್ಲ ಎಂದು ಗ್ರಾಮದ ದಲಿತರು ಮತ್ತು ಮುಖಂಡರು ಗುಬ್ಬಿ ತಹಶೀಲ್ದಾರ್ ಕಛೇರಿ ಗೆ ಭೇಟಿ ನೀಡಿ ಮನವಿ ಸಲ್ಲಿಸಿದರು. ಸ್ಥಳೀಯ ರ ಮನವಿ…

ರಾಜ್ಯವಾರ್ತೆ

ಗುಬ್ಬಿ.ಬಿಎಸ್ವೈ ಅವರನ್ನು ಕೆಳಗಿಳಿಸಿದರೆ ಭಾರತೀಯ ಜನತಾ ಪಕ್ಷವು ತಳ ಕಚ್ಚುತ್ತದೆ.ಮಠಾಧೀಶರ ಎಚ್ಚರಿಕೆ.

ರಾಜಕಾರಣದಲ್ಲಿ ಉನ್ನತ ಸ್ಥಾನ ಹೊಂದಿರುವ ವ್ಯಕ್ತಿಗಳು ತಮ್ಮ ಕುಟುಂಬವನ್ನು ರಾಜಕೀಯಕ್ಕೆ ತರುವುದನ್ನು ಕೆಲ ಕಾಣದ ವ್ಯಕ್ತಿಗಳು ತೇಜೋವಧೆ ಗೆ ಮುಂದಾಗುತ್ತಿರುವುದು ಬೇಸರದ ಸಂಗತಿ ಎಂದು ಬೆಟ್ಟದಹಳ್ಳಿ ಮಠದ ಅಧ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳು ರಾಜ್ಯ ರಾಜಕೀಯದ ವಿದ್ಯಾಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದರು. ಗುಬ್ಬಿ…

ರಾಷ್ಟ್ರಿಯವಾರ್ತೆ

ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ.

ದೆಹಲಿ: ಇಂದಿನಿಂದ ದೇಶಾದ್ಯಂತ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು ದೆಹಲಿಯ ಏಮ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ಹಾಕಲಾಗಿತ್ತು, ಎರಡನೆ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ…

ಅಪರಾಧ ವಾರ್ತೆ

ಗುಬ್ಬಿ. ಹಳೇ ವೈಷಮ್ಯದ ಹಿನ್ನೇಲೆ ಎಮ್ಮೆ ದೊಡ್ಡಿ ಗ್ರಾಮದ ದಲಿತ ಕುಟುಂಬದ ವಾಸದ ಗುಡಿಸಲಿಗೆ ಬೆಂಕಿ.

ಗುಬ್ಬಿ ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಹಳೇವೈಷಮ್ಯದ ಹಿನ್ನಲೆಯಲ್ಲಿ ದಲಿತ ಸಮುದಾಯದ ವಾಸದ ಗುಡಿಸಿಲಿಗೆ ಸವರ್ಣೀಯ ಜನಾಂಗದ ವ್ಯಕ್ತಿ ಗಳು ಬೆಂಕಿ ಹಚ್ಚಿರುವ ಘಟನೆ ನೆಡೆದಿದೆ. ಹಾನಿಗೋಳಗಾದವರನ್ನು ದಲಿತ ಸಮುದಾಯದ ವೆಂಕಟೇಶ್ ಎಂದು ಗುರುತಿಸಿದ್ದು ಗುಡಿಸಲಿನಲ್ಲಿ ಸಂಗ್ರಹಿಸಿ ದ ಧವಸ ಧಾನ್ಯ. ಅಡಿಕೆ.…

ಕಲೆ-ಸಾಹಿತ್ಯ

ಜೀವನದಲ್ಲಿ ಹೆಣ್ಣು ಬಯಸುವು ಮೂರು ಬಯಕೆಗಳಿವು”-ನೀಲಗಿರಿ ಶರಣಪ್ಪ

ತುರುವೇಕೆರೆ: ನಮ್ಮ ನಾಡಿನಲ್ಲಿ ಪ್ರತಿ ಹೆಣ್ಣಿಗೂ ಸಹಾ ವಿಶೇಷ ಸ್ಥಾನಮಾನವಿದೆ.ಅದರಂತೆ ಜೀವನದಲ್ಲಿ ಪ್ರತಿ ಹೆಣ್ಣು ಬಯಸುವ ಮೂರೇ ಮೂರು ಬಯಕೆಗಳೆಂದರೆ, ತಾಳಿಭಾಗ್ಯ,ತಾಯಿಭಾಗ್ಯ,ಮುತೈದೆಭಾಗ್ಯ. ಎಂಬುದು ಬಹು ಮುಖ್ಯವಾದಪ್ರತಿಯೊಂದು ಹೆಣ್ಣಿನ ಬಯಕೆಗಳಗಿವೆ. ತಾಳಿ ಭಾಗ್ಯದ ಮಹತ್ವ. ಜೀವನದಲ್ಲಿ ನಾನು ಮದುವೆ ಮಾಡಿಕೊಳ್ಳಬೇಕು ಆ ಮದುವೆಯ…

error: Content is protected !!